ರಾಜ್ಯಚಿತ್ರದುರ್ಗ: ರೈತರನ್ನು ಮತ್ತಷ್ಟು ಸಬಲೀಕರಣಗೊಳಿಸಲು ಬಂದಿದೆ 'ಸೌರಶಕ್ತಿ ಚಾಲಿತ ಮಿನಿ ಟ್ರಾಕ್ಟರ್'
ಸಿದ್ದವ್ವನದುರ್ಗ ಗ್ರಾಮದಲ್ಲಿ ಪ್ರಗತಿಪರ ರೈತ ಶಿವಣ್ಣನವರ ಪುತ್ರ ಚನ್ನಬಸಪ್ಪ ಅವರು ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್ಗಳನ್ನು ಬಳಸಲು ಆರಂಭಿಸಿ ತಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.