ದೇಶ35 ವರ್ಷದ ಖನಿಜ ತೆರಿಗೆ ಗೊಂದಲಕ್ಕೆ ಫುಲ್ ಸ್ಟಾಪ್: ರಾಜ್ಯಗಳ ಹೆಚ್ಚುವರಿ ಸೆಸ್ ಗೆ ಕೇಂದ್ರ ಸರ್ಕಾರ ಬ್ರೇಕ್!
ದೇಶದ ಗಣಿಗಾರಿಕೆ ಮತ್ತು ಹೂಡಿಕೆ ವಲಯದಲ್ಲಿ ದಶಕಗಳಿಂದ ಬಾಕಿ ಉಳಿದಿದ್ದ ತೆರಿಗೆ ಗೊಂದಲಕ್ಕೆ ಕೇಂದ್ರ ಸರ್ಕಾರವು ಎಂಎಂಡಿಆರ್ ಅಂದರೆ ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ ಕಾಯ್ದೆ 2026ರ ಮೂಲಕ ಶಾಶ್ವತ ತೆರಿಗೆ ಪರಿಹಾರ ನೀಡಿದೆ. ಆ ಕುರಿತ ವರದಿ ಇಲ್ಲಿದೆ: