ದೇಶಕೊರೋನಾ ಹೀರೋ: ಕೊಟ್ಟ ಮಾತಿನಂತೆ ಮಗುವಿಗೆ ಜನ್ಮ ನೀಡುವ ಒಂದು ದಿನ ಮೊದಲು ಕೋವಿಡ್ 19 ಪರೀಕ್ಷೆ ಕಿಟ್ ಸಂಶೋಧಿಸಿ ಕೊಟ್ಟ ಮಿನಾಲ್ ಭೋಸ್ಲೆ
ದೇಶದಲ್ಲಿ ಮಾರಕ ಕೊರೋನಾ ವೈರಸ್ ಗೆ ಜನ ತತ್ತರಿಸುತ್ತಿರುವ ಈ ಹೊತ್ತಿನಲ್ಲಿ ಪುಣೆಯ ವೈಜ್ಞಾನಿಕ ಸಂಶೋಧಕಿ ಮಿನಾಲ್ ಭೋಸ್ಲೆ ಅವರು ಕೊಟ್ಟ ಮಾತಿನಂತೆ ಕೋವಿಡ್ 19 ಪರೀಕ್ಷಾ ಕಿಟ್ ಸಂಶೋಧಿಸಿ ಕೊಟ್ಟಿದ್ದಾರೆ.