ದೇಶರಾಹುಲ್ ಗಾಂಧಿ ಎದುರೇ ಮೋದಿ ಮಿಮಿಕ್ರಿ ಮಾಡಿ ವಿವಾದ: ಕೊಲೆ ಬೆದರಿಕೆ ಬೆನ್ನಲ್ಲೇ ಶೋ ರದ್ದುಗೊಳಿಸಿದ ಕಾಮಿಡಿಯನ್ ಪುಲ್ಕಿತ್ ಮಣಿ!
ಮಧ್ಯಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಮಾಡಿ ವಿವಾದಕ್ಕೆ ಸಿಲುಕಿದ್ದ ಸ್ಟ್ಯಾಂಡ್-ಅಪ್ ಹಾಸ್ಯನಟ ಪುಲ್ಕಿತ್ ಮಣಿ, ಉತ್ತರ ಪ್ರದೇಶದ ಮೂರು ಪ್ರಮುಖ ನಗರಗಳಲ್ಲಿ ಆಯೋಜಿಸಿದ್ದ ತನ್ನ ಶೋಗಳನ್ನು ರದ್ದುಗೊಳಿಸಿದ್ದಾನೆ. ಆ ಕುರಿತ ವರದಿ ಇಲ್ಲಿದೆ: