ದೇಶಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘನೆ: ಹಾಲಿನ ಟ್ಯಾಂಕ್ ಮುಚ್ಚಳ ಧರಿಸಿ ಬಂದ ಸವಾರನಿಗೆ ಇಂಧನ ತುಂಬಿಸಿದ ಪೆಟ್ರೋಲ್ ಬಂಕ್ ಸೀಲ್!
ಇತ್ತೀಚೆಗೆ ಇಂದೋರ್ನ ಪಾಲ್ಡಾ ಪ್ರದೇಶದ ಪೆಟ್ರೋಲ್ ಪಂಪ್ಗೆ ಹಾಲು ವ್ಯಾಪಾರಿಯೊಬ್ಬರು ಮೋಟಾರ್ಸೈಕಲ್ನಲ್ಲಿ ಬಂದರು. ಅವರು ಕಬ್ಬಿಣದ ಹಾಲಿನ ಟ್ಯಾಂಕ್ ಮುಚ್ಚಳವನ್ನು ತೆಗೆದು ಹೆಲ್ಮೆಟ್ನಂತೆ ಧರಿಸಿದ್ದರು.