ಕ್ರೀಡೆಮಿಲಿಟರಿ ವಿಶ್ವ ಕ್ರೀಡಾಕೂಟ: ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್ ಗೆ ಸ್ವರ್ಣ ಪದಕ
ಚೀನಾದಲ್ಲಿ ನಡೆಯುತ್ತಿರುವ ಏಳನೇ ಸಿಐಎಸ್ಎಂ ಮಿಲಿಟರಿ ವಿಶ್ವ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಶಿವಪಾಲ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಶೂಟಿಂಗ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.