military school

ಬೆಂಗಳೂರು: ಸೈನಿಕ ಶಾಲೆಗೆ ಹುಸಿ ಬಾಂಬ್ ಬೆದರಿಕೆ
ಮಧ್ಯಾಹ್ನ 12.30 ರ ಸುಮಾರಿಗೆ ಶಾಲಾ ಆವರಣದಲ್ಲಿ ಸ್ಪೋಟಕ ಇಡಲಾಗಿದೆ ಎಂದು ಶಾಲೆಗೆ ಅನಾಮಧೇಯ ಇಮೇಲ್ ಬಂದಿದೆ. ಇದರಿಂದ ಆತಂಕಕ್ಕೀಡಾದ ಶಾಲಾ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಿರಾತಕರ ಪೇಶಾ'ವಾರ್': ಚಿಣ್ಣರು ಸೇರಿ 148 ಬಲಿ
ಇದು ನಿಜಕ್ಕೂ ಭೀಭತ್ಸ ಹತ್ಯಾಕಾಂಡ. ಪಾಕಿಸ್ತಾನದ ಭಯೋತ್ಪಾದಕ ಇತಿಹಾಸದಲ್ಲೇ ಕರಾಳ ದಿನ.

