ದೇಶಗಡಿ ವಾಸ್ತವ ರೇಖೆಯುದ್ದಕ್ಕೂ ಸೇನಾ ನಿಲುಗಡೆಗೆ ಚೀನಾ ಮತ್ತೆ ಸಿದ್ದತೆ: ಲಡಾಕ್ ನಲ್ಲಿ ಸೇನಾಪಡೆ ಹೆಚ್ಚಿಸಿದ ಭಾರತ
ಮುಂದಿನ ಚಳಿಗಾಲದಲ್ಲಿ ಸೇನಾ ನಿಲುಗಡೆಯನ್ನು ಪೂರ್ವ ಲಡಾಕ್ ನ ಗಡಿಯುದ್ದಕ್ಕೂ ವಿಸ್ತರಿಸಲು ಸಿದ್ಧತೆಯನ್ನು ಚೀನಾ ನಡೆಸುತ್ತಿರುವಾಗ ಭಾರತ ಕೂಡ ಭದ್ರತೆ ದೃಷ್ಟಿಯಿಂದ ಸೇನಾ ನಿಯೋಜನೆ ಮತ್ತು ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ಮುಂದಾಗಿದೆ.