ದೇಶಚೀನಾ ಜೊತೆ ಮಾತುಕತೆಗಳು ವಿಫಲವಾದರೆ ಬೇರೆ ಮಿಲಿಟರಿ ಆಯ್ಕೆಗಳು ಭಾರತದ ಮುಂದಿವೆ:ಜ.ಬಿಪಿನ್ ರಾವತ್
ಭಾರತ-ಚೀನಾ ಮಧ್ಯೆ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ವಿಫಲವಾದರೆ ಚೀನಾದ ಉಲ್ಲಂಘನೆ, ಅತಿಕ್ರಮಗಳನ್ನು ಎದುರಿಸಲು ಭಾರತದ ಮುಂದೆ ಮಿಲಿಟರಿ ಆಯ್ಕೆಗಳಿವೆ ಎಂದು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.