ದೇಶಪೂರ್ವ ಲಡಾಖ್ನ LAC ಉದ್ದಕ್ಕೂ ಶಾಂತಿ-ಭದ್ರತೆಗೆ ಕ್ರಮ: ಭಾರತ-ಚೀನಾ ಮಿಲಿಟರಿ ಉನ್ನತ ಮಟ್ಟದ ಹೊಸ ಮಾತುಕತೆ
ಚೀನಾ ರಕ್ಷಣಾ ಸಚಿವಾಲಯ ಇದನ್ನು ತಿಳಿಸಿದೆ. ಅಕ್ಟೋಬರ್ 25 ರಂದು ಭಾರತದ ಬದಿಯಲ್ಲಿರುವ ಮೊಲ್ಡೊ-ಚುಶುಲ್ ಗಡಿ ಸಭೆಯ ಸ್ಥಳದಲ್ಲಿ 23 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಹೇಳಿದೆ.