ದೇಶಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!
ಈಶಾನ್ಯದಲ್ಲಿ ಸಕ್ರಿಯವಾಗಿರುವ ಸಶಸ್ತ್ರ ಜಾಲಗಳೊಂದಿಗೆ ಅವರು ಸಂಪರ್ಕ ಹೊಂದಿದ್ದಾರೆಂದು ನಂಬಲಾಗಿರುವುದರಿಂದ ಭಾರತದಲ್ಲಿ ಆತನ ಬಂಧನವು ಮಹತ್ವದ್ದಾಗಿದೆ.