ವಿದೇಶಮುಯ್ಯಿಗೆ ಮುಯ್ಯಿ: ಇರಾಕ್ ನ ಅಮೆರಿಕ ಮಿಲಿಟರಿ ಪಡೆ ಮೇಲೆ ದಾಳಿಯ ಬೆದರಿಕೆ ಹಾಕಿದ ಶಿಯಾ ಸೇನಾಪಡೆ
ಇರಾಕ್ ನಲ್ಲಿ ಅಮೆರಿಕಾದ ಸೇನಾಪಡೆ ಬಳಸುತ್ತಿರುವ ಮಿಲಿಟರಿ ನೆಲೆಗಳ ಮೇಲೆ ಭಾನುವಾರ ಸಂಜೆ ದಾಳಿ ನಡೆಸುವುದಾಗಿ ಇರಾನ್ ಬೆಂಬಲಿತ ಜನಪ್ರಿಯ ಪಡೆ ಇರಾಕ್ ನ ಶಿಯಾ ಸೇನಾಪಡೆ ಕಟೈಬ್ ಹೆಜ್ಬೊಲ್ಲಾ ಬೆದರಿಕೆ ಹಾಕಿದೆ.