ವಿದೇಶಮತ್ತೆ ಕದಡಿದ ಮಧ್ಯಪ್ರಾಚ್ಯ: ಇರಾನ್ನಲ್ಲಿನ ಗುರಿಗಳ ಮೇಲೆ ದಾಳಿ- ಅಮೆರಿಕ
ಹೆಚ್ಚಿನ ದಾಳಿಗಳು ಅಗತ್ಯವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಒಪ್ಪಿಕೊಂಡಿದ್ದಾರೆ. ಅಮೆರಿಕ ಮತ್ತು ಇಸ್ರೇಲಿ ಬಾಂಬ್ ದಾಳಿಯು ಇರಾನ್ ಅನ್ನು "ವಿಫಲ ರಾಷ್ಟ್ರ"ವನ್ನಾಗಿ ಮಾಡಿದೆ ಎಂದು ಟ್ರಂಪ್ ಪ್ರತಿಪಾದಿಸಿದರು.