ವಿದೇಶಕಾಬೂಲ್ ಸೇನಾ ಅಕಾಡೆಮಿ ಮೇಲೆ ದಾಳಿ: 3 ಉಗ್ರರ ಹತ್ಯೆ, 10 ಯೋಧರಿಗೆ ಗಾಯ
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್'ನ ಸೇನಾ ಅಕಾಡೆಮಿ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಉಗ್ರರನ್ನು ಬಂಧನಕ್ಕೊಳಪಡಿಸಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ...