ದೇಶ12 ದಂಗೆಕೋರರ ಬಿಡುಗಡೆಗೆ ಮಹಿಳಾ ಪಡೆಗಳ ನೇತೃತ್ವದಲ್ಲಿದ್ದ 1500 ಜನರ ಗುಂಪು ಒತ್ತಾಯ
ಹಿಂಸಾಚಾರ ಪೀಡಿತ ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟ ನಿಷೇಧಿತ ಬಂಡುಕೋರರ ಗುಂಪಾದ ಕೆವೈಕೆಎಲ್ನ 12 ಮಂದಿಯನ್ನು ಬಿಡುಗಡೆ ಮಾಡುವಂತೆ ಮಹಿಳೆಯರ ನೇತೃತ್ವದ 1,200 ರಿಂದ 1,500 ಜನರ ಗುಂಪು ಒತ್ತಾಯಿಸಿದೆ ಎಂದು ಸೇನೆ ಭಾನುವಾರ ತಿಳಿಸಿದೆ.