ಕ್ರಿಕೆಟ್ಒಂದು ಹೆಜ್ಜೆ ಇಟ್ಟಿದ್ದರೆ ಸುಲಭ ರನೌಟ್, ಮಿಸ್ ಮಾಡಿ ತಲೆ ಮೇಲೆ ಕೈಯಿಟ್ಟುಕೊಂಡ ಬೌಲರ್, ವಿಡಿಯೋ ವೈರಲ್!
ಕ್ರಿಕೆಟ್ ನಲ್ಲಿ ಫನ್ನಿ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಹೌದು ಒಂದು ಹೆಜ್ಜೆ ಇಟ್ಟಿದ್ದರೆ ಸುಲಭವಾಗಿ ರನೌಟ್ ಮಾಡಬಹುದಿತ್ತು. ಆದರೆ ಬೌಲರ್ ಎಡವಟ್ಟಿನಿಂದ ರನೌಟ್ ಮಿಸ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.