ವಿದೇಶ305 ವಲಸಿಗರಿದ್ದ ಬೋಟ್ ದುರಂತ: 109 ಮಂದಿ ದುರ್ಮರಣ; 116ಕ್ಕೂ ಹೆಚ್ಚು ಮಂದಿ ನಾಪತ್ತೆ!
ಉದ್ಯೋಗ ಮತ್ತು ಉತ್ತಮ ಜೀವನ ಅರಸಿ ಯೆಮೆನ್ಗೆ ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದ ವಲಸಿಗರ ದೋಣಿ ದುರಂತ ಸಂಭವಿಸಿದೆ. ಅಕ್ಟೋಬರ್ 8-9ರ ರಾತ್ರಿ ಜಿಬೌಟಿಯಿಂದ ಯೆಮೆನ್ಗೆ ಸುಮಾರು 305 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿಬಿದ್ದಿತು.