ರಾಜ್ಯಪುಟ್ ಪಾತ್ ನಿಂದ ಸರ್ಕಾರದ ಅತಿಥಿ ಗೃಹದವರೆಗೂ ಸಾಗಿದ ವಲಸಿಗ ದಂಪತಿಯ ಕಥೆ!
ಲಾಕ್ ಡೌನ್ ಪರಿಣಾಮದಿಂದಾಗಿ ತೀವ್ರ ತೊಂದರೆ ಎದುರಿಸಿದ ವಲಸಿಗ ದಂಪತಿಯ ಕಥೆ ಸಂತೋಷದಲ್ಲಿ ಮುಕ್ತಾಯವಾಗಿದೆ. ಪುಟ್ ಪಾತ್ ನಲ್ಲಿದ್ದ ಜಾರ್ಖಂಡ್ ಮೂಲದ ದಂಪತಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗಿದೆ. ಅಲ್ಲದೇ ಅವರಿಗೆ ಸರ್ಕಾರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ