Migraine

ಮಹಿಳೆಯರೇ ಎಚ್ಚರ! ಒತ್ತಡ ನಿಮ್ಮ ಮೈಗ್ರೇನ್'ನ್ನು ಮತ್ತಷ್ಟು ಹದಗೆಡಿಸುತ್ತದೆ!
ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್ ಎಂದು ಕರೆಯಲಾಗುತ್ತದೆ.

ನ್ಯೂರಾಲಜಿಸ್ಟ್, ಲೇಖಕ ಆಲಿವರ್ ಸ್ಯಾಕ್ಸ್ ನಿಧನ
ವಿಶ್ವವಿಖ್ಯಾತ ಬ್ರಿಟಿಶ್ ನ್ಯೂರಾಲಜಿಸ್ಟ್ ಮತ್ತು ಜನಪ್ರಿಯ ಬರಹಗಾರ ಆಲಿವರ್ ಸ್ಯಾಕ್ಸ್ ಅವರು ತಮ್ಮ ೮೨ ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಮೈಗ್ರೇನ್ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ?
ಮೈಗ್ರೇನ್ ಮಹಿಳೆಯರಲ್ಲೇ ಹೆಚ್ಚಿಗೆ ಕಾಣಿಸಿಕೊಳ್ಳುವುದೇಕೆ ಎಂಬುದಕ್ಕೆ ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.

