ಸಿನಿಮಾ ಸುದ್ದಿಕೋವಿಡ್ ಸಂಕಷ್ಟ: ಮುಗಿಲ್ ಪೇಟೆ'ಗೆ ದುಡಿದವರಿಗೆ ಕ್ರೇಜಿಸ್ಟಾರ್ ಪುತ್ರನಿಂದ ತಲಾ 5 ಸಾವಿರ ಧನ ಸಹಾಯ
ಕಳೆದೊಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಸಂಕಷ್ಟಕ್ಕೆ ಅನೇಕ ಕುಟುಂಬಗಳು ನಲುಗಿ ಹೋಗಿದೆ. ಕನ್ನಡ ಸಿನೆಮಾ ಕಲಾವಿದರ ಕುಟುಂಬವು ಹೊರತಾಗಿಲ್ಲ. ಇಂತಹ ಕೆಲ ಕಲಾವಿದರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಧನ ಸಹಾಯ ನೀಡಿದ್ದಾರೆ.