Mig-29 fighter jet

MiG-29 Fighter Jet ಗೆ ಆನೆಬಲ: ವಿಧ್ವಂಸಕ ASRAAM ಕ್ಷಿಪಣಿ ಅಳವಡಿಕೆ
ಭಾರತೀಯ ಸೇನೆಯ ಅಡ್ವಾನ್ಸ್ಡ್ ಶಾರ್ಟ್ ರೇಂಜ್ ಏರ್-ಟು-ಏರ್ ಕ್ಷಿಪಣಿ ಅಥವಾ ASRAAM ಕ್ಷಿಪಣಿಯನ್ನು ಭಾರತೀಯ ಸೇನೆಯ MiG-29 ಫೈಟರ್ ಜೆಟ್ಗಳಿಗೆ ಅಳವಡಿಸಲಾಗುತ್ತಿದೆ.

ರಾಜಸ್ತಾನದಲ್ಲಿ MiG-29 ಯುದ್ದ ವಿಮಾನ ಪತನ, ಪೈಲಟ್ ಅಪಾಯದಿಂದ ಪಾರು!
ರಾಜಸ್ತಾನದ ಬಾರ್ಮರ್ ನ ಕವಾಸ್ನಲ್ಲಿ ಈ ಯುದ್ಧ ವಿಮಾನ ಪತನಗೊಂಡಿದ್ದು, ವಿಮಾನವು ಎಂದಿನಂತೆ ತನ್ನ ದಿನನಿತ್ಯದ ರಾತ್ರಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಗಂಭೀರ ತಾಂತ್ರಿಕ ದೋಷ ಸಂಭವಿಸಿ ವಿಮಾನ ಪತನವಾಗಿದೆ.

