MiG-21 fighter aircraft

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ
ಜಾಗತಿಕವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೂಪರ್ಸಾನಿಕ್ ಜೆಟ್ ಎಂದು ಗುರುತಿಸಲ್ಪಟ್ಟ ಮಿಗ್ -21 ಭಾರತಕ್ಕೆ ಭದ್ರತಾ ಗುರಾಣಿಯನ್ನು ಒದಗಿಸಿದ್ದಲ್ಲದೆ, ಅನೇಕ ಯುದ್ಧಭೂಮಿ ವಿಜಯಗಳಿಗೆ ಅಡಿಪಾಯ ಹಾಕಿತು.

ರಾಜಸ್ಥಾನ ಅಪಘಾತದ ನಂತರ ಮಿಗ್ -21 ಯುದ್ಧ ವಿಮಾನ ಹಾರಾಟ ನಿಷೇಧಿಸಿದ ಐಎಎಫ್
ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತದ ನಂತರ ಭಾರತೀಯ ವಾಯುಪಡೆ(ಐಎಎಫ್) ಮಿಗ್ -21 ಯುದ್ಧ ವಿಮಾನಗಳ ಹಾರಾಟವನ್ನು ಸಂಪೂರ್ಣ ನಿಷೇಧಿಸಿದೆ.

