ರಾತ್ರಿ 10 ಗಂಟೆಗೆ ಲೈಟ್ ಆಫ್ ಮಾಡಿ ನಿದ್ದೆ ಮಾಡುವುದು ನಮಗೆ ಸಹಜ. ಆದ್ರೆ ಭೂಮಿಯ ಮೇಲೆ ಒಂದು ಜಾಗವಿದೆ, ಅಲ್ಲಿ ರಾತ್ರಿಯೇ ಕೇವಲ 40 ನಿಮಿಷ ಇರುತ್ತೆ. ಇಲ್ಲಿದೆ ಆ ಕುರಿತ ವರದಿ: