ಸಿನಿಮಾ ಸುದ್ದಿಕರ್ನಾಟಕದಲ್ಲಿ ಪುಷ್ಪಾ 2 ಓಟಕ್ಕೆ ಲಗಾಮು: ಮಧ್ಯರಾತ್ರಿ ಶೋಗಳು ದಿಢೀರ್ ರದ್ದು!
ತೆಲುಗಿನ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ನಾಳೆ ವಿಶ್ವದಾದ್ಯಂತ 12,500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಅಭಿಮಾನಿಗಳಿಗಾಗಿ ದಿನಾಂಕ 5ನೇ ತಾರೀಕಿನ ಮುಂಜಾನೆ 3 ಗಂಟೆಗೆ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ.