ಕ್ರಿಕೆಟ್ಅಂಬಾಟಿ ರಾಯುಡು ಸ್ಥಿರತೆಯಿಂದ ನಮ್ಮ ಮಧ್ಯಮ-ಕ್ರಮಾಂಕದ ಗೊಂದಲಕ್ಕೆ ಪರಿಹಾರ: ಕೊಹ್ಲಿ
ಆಂಬಟಿ ರಾಯುಡು ಸ್ಥಿರತೆಯ ಪ್ರದರ್ಶನ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ, ರಾಯುಡು ಸ್ಥಿರತೆ ಕಾಯ್ದುಕೊಂಡಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಮ್ಸ್ಮನ್ ಗೊಂದಲವನ್ನು ಪರಿಹರಿಸಲಿದೆ ಎಂದು ಹೇಳಿದ್ದಾರೆ.