ಮಹಿಳೆಯರ ಅಪಹರಣ ಹಾಗೂ ಅವರನ್ನು ಬಲಾತ್ಕಾರಿಸುವುದನ್ನು ಇಸಿಸ್ ಉಗ್ರರು ಸಮರ್ಥಿಸಿಕೊಂಡಿದ್ದು, ಈ ಕುರಿತು ಹೊರಡಿಸಲಾಗಿರುವ ಕರಪತ್ರದಲ್ಲಿ ತಾವು ಏಕೆ ಈ ಕೃತ್ಯ ಎಸಗುತ್ತಿದ್ದೇವೆಂಬುದನ್ನು ತಿಳಿಸಿದ್ದಾರೆ...