ಅಂಕಣಗಳುಯಾರು ಬದಲಾದರೂ ಆ ನೆಲಗಳಲ್ಲಿ ರಕ್ತವೇ ಚೆಲ್ಲುವುದು, ಏಕೆಂದರೆ ಅಲ್ಲಿ 'ಧರ್ಮ'ವಿಲ್ಲ! (ತೆರೆದ ಕಿಟಕಿ)
33 ವರ್ಷಗಳ ಅಧಿಕಾರದ ನಂತರ ಯೆಮೆನ್ ನಲ್ಲಿ ಅಬ್ದುಲ್ಲಾ ಸಲೇಹ್ ಎಂಬಾತನ ಅಧಿಕಾರ 2011ರಲ್ಲಿ ಕೊನೆಗೊಂಡಾಗ ಅಲ್ಲೇನೂ ಪ್ರಜಾಪ್ರಭುತ್ವ ಕುಣಿಯಲಿಲ್ಲ. ಹೂತಿ ಬಂಡುಕೋರರು ಹಾಗೂ ಅಸಂಖ್ಯ ಗುಂಪು ಹಿಂಸಾಚಾರಗಳ ನಡುವೆ ಯೆಮೆನ್ ಬೇಯುತ್ತಲೇ ಇದೆ.