ದೇಶಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಆದರೆ, ಕಾಶ್ಮೀರವನ್ನು ರಕ್ಷಿಸಬಲ್ಲದೇ: ಅಮಿತ್ ಶಾಗೆ ಶಿವಸೇನೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಶಿವಸೇನೆ ವಾಗ್ದಾಳಿಯನ್ನು ಮುಂದುವರೆಸಿದ್ದು, ಚುನಾವಣೆಗಳಲ್ಲಿ ಬಿಜೆಪಿ ಗೆಲವು ಸಾಧಿಸಬಹುದು ಆದರೆ, ಕಾಶ್ಮೀರದವನ್ನು ರಕ್ಷಿಸಬಲ್ಲದೇ ಎಂದು ಸೋಮವಾರ...