ರಾಜ್ಯBengaluru: Air India ವಿಮಾನದಲ್ಲಿ ಹೈಡ್ರಾಮಾ; ಲಗೇಜ್ ವಿಚಾರಕ್ಕೆ ಜಟಾಪಟಿ, ಸಹ ಪ್ರಯಾಣಿಕನಿಗೂ ಬಾರಿಸಿದ ಮಹಿಳೆ! ಮುಂದಾಗಿದ್ದೇನು? Video
ಬೆಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 2749 F ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಲಗೇಜ್ ಸೀಟ್ ಬಳಿ ಇರಿಸಿದ್ದಕ್ಕೆ ವಿಮಾನ ಸಿಬ್ಬಂದಿ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.