Microsoft outage

Microsoft outage: ಸಾಮಾನ್ಯ ಸ್ಥಿತಿಗೆ ಮರಳಿದ ವೈಮಾನಿಕ ವ್ಯವಸ್ಥೆ- ಸರ್ಕಾರ
ಶನಿವಾರ ಬೆಳಿಗ್ಗೆ 3 ಗಂಟೆಯಿಂದ ವಿಮಾನ ವ್ಯವಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಏರ್ ಲೈನ್ಸ್, ಬ್ಯಾಂಕಿಂಗ್ ಗೂ ತಟ್ಟಿದ ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ!
ಹಲವೆಡೆ ವಲಸೆ ಕಾರ್ಯವಿಧಾನದ ಮೇಲೆಯೂ ಮೈಕ್ರೋಸಾಫ್ಟ್ ನ ಸ್ಥಗಿತವು ಪರಿಣಾಮ ಉಂಟು ಮಾಡಿದ್ದು, ಅವರನ್ನು ನಿಗದಿತ ಗಮ್ಯಸ್ಥಾನಕ್ಕೆ ಕರೆದೊಯ್ಯಲು ನಾವು ಫೆರಿ ವಿಮಾನವನ್ನು ವ್ಯವಸ್ಥೆಗೊಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

