ವಾಣಿಜ್ಯಮೋದಿ ಜೀ.., ಮಾಡ್ತಿದ್ದೀರ ವೆಸ್ಟ್ರನ್ ಆರ್ಥಿಕ ನೀತಿಯ ನಕಲು: ಸಣ್ಣ,ಮಧ್ಯಮ ಉದ್ದಿಮೆಗೆ ಹಾಕದಿರಿ ಉರುಳು...
ಮೋದಿ ಜೀ, ನೀವು ಅಥವಾ ನಿಮ್ಮ ಸಲಹೆಗಾರರ ಮಂಡಳಿ ವೆಸ್ಟ್ರೇನ್ ಫೈನಾನ್ಸಿಯಲ್ ಪಾಲಿಸಿಯನ್ನ (ಪಾಶ್ಚಿಮಾತ್ಯ ಆರ್ಥಿಕ ನೀತಿಗಳನ್ನು) ಕಾಪಿ ಮಾಡಿದ್ದೀರ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಇರಲಿ, ಈಗ ಮತ್ತೆ ಅವರನ್ನೇ ಕಾಪಿ ಮಾಡಿ ಪ್ಲೀಸ್, ನೋಡೋಣ....