ಕ್ರಿಕೆಟ್ಭಾರತ ವಿರುದ್ಧ ಸರಣಿ ಸೋಲು: ಮೈದಾನದಲ್ಲೇ ಲಂಕಾ ಕೋಚ್ ಮಿಕ್ಕಿ ಆರ್ಥರ್, ನಾಯಕ ದಸುನ್ ವಾಗ್ವಾದ, ವಿಡಿಯೋ ವೈರಲ್!
ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ತಂಡವು ಭರ್ಜರಿ ಸೋಲು ಅನುಭವಿಸಿದ ನಂತರ ಶ್ರೀಲಂಕಾದ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಮತ್ತು ನಾಯಕ ದಸುನ್ ಶನಕಾ ಮೈದಾದನಲ್ಲೇ ವಾಗ್ವಾದ ನಡೆಸಿದ್ದು ಈ ವಿಡಿಯೋ ವೈರಲ್ ಆಗಿದೆ.