ಬ್ರಿಡ್ಜ್ ಸ್ಥಾಪನೆಯಾಗಿ ಕೇವಲ 5 ದಿನಗಳಲ್ಲೇ ಮಿಯಾಮಿ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಸಮೀಪದ 950 ಟನ್ ತೂಕದ ಪಾದಚಾರಿ ಸೇತುವೆ ಗುರುವಾರ ಮಧ್ಯಾಹ್ನ ಕುಸಿದುಬಿದ್ದು ನಾಲ್ವರು ಮೃತಪಟ್ಟಿದ್ದಾರೆ.