ಕ್ರಿಕೆಟ್IPL 2025: ಹಾರ್ದಿಕ್ ಪಾಂಡ್ಯ 'ವಿವಾದಾತ್ಮಾಕ' ದಿಟ್ಟ ನಿರ್ಧಾರ ಚರ್ಚೆಗೆ ಗ್ರಾಸ!
ಮುಂಬೈ ಇಂಡಿಯನ್ಸ್ ತಂಡ 19 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತ್ತು. ಗೆಲ್ಲಲು 6 ಎಸೆತಗಳಲ್ಲಿ 22 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಕೈಗೊಂಡ ನಿರ್ಧಾರದಿಂದ ತಿಲಕ್ ವರ್ಮಾ ಬ್ಯಾಟ್ ಮಾಡಲು ಸಾಧ್ಯವಾಗದೇ ಮೈದಾನ ತೊರೆದರು.