Mi-17 crash

ಬದ್ಗಾಮ್ ಎಂಐ-17 ಪತನದಲ್ಲಿ 6 ಯೋಧರ ಸಾವು ಪ್ರಕರಣ: 6 ಅಧಿಕಾರಗಳ ವಿರುದ್ಧ ಕ್ರಮ
ಫೆಬ್ರವರಿ 27ರಂದು ಶ್ರೀನಗರದ ಬದ್ಗಾಮ್ ನಲ್ಲಿ ಎಂಐ-17 ಕಾಪ್ಟರ್ ಪತನಗೊಂಡು ಆರು ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದೆ.

ಮಿ-17 ಪತನ: ಅಂತಿಮ ಹಂತದಲ್ಲಿ ಐಎಎಫ್ ತನಿಖೆ, 2 ಅಧಿಕಾರಿಗಳ ಕೋರ್ಟ್ ಮಾರ್ಷಲ್ ಸಾಧ್ಯತೆ
ಫೆ.27 ರಂದು ಮಿ-17 ವಿ5 ವಿಮಾನ ಪತನಗೊಂಡಿದ್ದ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ.

