MG Motors

ದೋಷಪೂರಿತ ಇವಿ ಬ್ಯಾಟರಿ: ಪರಿಹಾರ ನೀಡುವಂತೆ ಎಂಜಿ ಮೋಟಾರ್ಸ್ಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ
ಸಾತ್ವಿಕ್ ಬಿನ್ ನಾಗೇಶ್ವರ ರಾವ್ ಎಂಬುವವರು 2023 ರಲ್ಲಿ ಕಾವೇರಿ ಮೋಟಾರ್ಸ್ನಿಂದ 10,35,497 ರೂಪಾಯಿಗೆ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದರು. ಇದರ ಜೊತೆಗೆ, ಮೂರು ವರ್ಷಗಳ ಇ-ಶೀಲ್ಡ್ ನಿರ್ವಹಣಾ ಯೋಜನೆಗಾಗಿ ಅವರು 8,700 ರೂಪಾಯಿಗಳನ್ನು ಪಾವತಿಸಿದ್ದರು.

ಆಟೋ ಎಕ್ಸ್ ಪೋ 2020: ಎಂಜಿ ಮೋಟಾರ್ಸ್ ನಿಂದ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಕಾರು ಅನಾವರಣ
ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ 'ಮಾರ್ವೆಲ್ ಎಕ್ಸ್' ಎಲೆಕ್ಟ್ರಿಕ್ ಕಾರನ್ನು ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಬುಧವಾರ ಆಟೋ ಎಕ್ಸ್ ಪೋ 2020ಯಲ್ಲಿ ಅನಾವರಣಗೊಳಿಸಿತು.

