MG Motor

'ದೇಶದಲ್ಲೆ ಪ್ರಥಮ ಬಾರಿಗೆ 'ಮೈ ಎಂಜಿ ಶೀಲ್ಡ್' ಯೋಜನೆ ಪ್ರಕಟಿಸಿದ ಎಂಜಿ ಮೋಟಾರ್
ಸ್ವಂತ ಕಾರು ಹೊಂದುವ ಆಸೆ ಹೊಂದಿರುವ ಗ್ರಾಹಕರಿಗಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ʼಮೈ ಎಂಜಿ ಶೀಲ್ಡ್ʼ ಯೋಜನೆಯನ್ನು ಪ್ರಕಟಿಸಿದ್ದು ಗ್ರಾಹಕರು ಕಾರನ್ನು ಹೊಂದುವ ಆಸೆಯನ್ನು ಪೂರೈಸಲು ಇದು ಬಹಳ ಸಹಕಾರಿಯಾಗಿದೆ.

ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟಕ್ಕೆ ಎಂಜಿ ಮೋಟಾರ್ ಚಾಲನೆ
'ಎಂಜಿ ರಿಅಶ್ಯೂರ್ʼ ಹೆಸರಿನ ಅಡಿಯಲ್ಲಿ ಪ್ರತಿಷ್ಠಿತ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವ್ಯವಹಾರಕ್ಕೆ ಚಾಲನೆ ನೀಡಿದೆ.

ಜೂಮ್‌ಕಾರ್ ಜೊತೆ ಎಂಜಿ ಮೋಟಾರ್ ಇಂಡಿಯಾ ಸಹಭಾಗಿತ್ವ
ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ವಾಹನಾ ಚಂದಾದಾರಿಗೆ ಸಲುವಾಗಿ ಜೂಮ್‌ಕಾರ್ ಜೊತೆ ಸಹಭಾಗಿತ್ವ ಮಾಡಿಕೊಂಡಿದೆ.

