Mexico city

FIFA World Cup 2026: ಕೈಕೈ ಮಿಲಾಯಿಸಿದ ಆಟಗಾರರು, ಮುಖಕ್ಕೆ ಪಂಚ್; ಉದ್ಘಾಟನಾ ಪಂದ್ಯದಲ್ಲೇ 3 Red Card, ಕಳಪೆ ದಾಖಲೆ
ಈ ಪಂದ್ಯದಲ್ಲಿ ರೆಫರಿಗಳು ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಮೆಕ್ಸಿಕೋದ ಓರ್ವ ಆಟಗಾರನನ್ನು ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಅಟ್ಟಿದರು.

FIFA World Cup 2026: ಉದ್ಘಾಟನಾ ಕಾರ್ಯಕ್ರಮದಲ್ಲೇ ವಿವಾದ; ಅಭಿಮಾನಿಗಳ ಸಂಘರ್ಷ, ಭಾರಿ ಪ್ರತಿಭಟನೆ.. ಆಗಿದ್ದೇನು?
ಮೆಕ್ಸಿಕೋ ಸಿಟಿಯ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದ ಒಳಗೆ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇತ್ತ ಕ್ರೀಡಾಂಗಣದ ಹೊರಗೆ ಭಾರಿ ಪ್ರಮಾಣದ ಪ್ರತಿಭಟನೆ ಮತ್ತು ಸಂಘರ್ಷಗಳೇ ನಡೆಯುತ್ತಿದ್ದವು.

Miss Universe: ಸ್ಪರ್ಧೆ ಆರಂಭಕ್ಕೂ ಮುನ್ನವೇ ಹೈಡ್ರಾಮಾ; ಹೊರ ನಡೆದ ರೂಪದರ್ಶಿಯರು; ಆಗಿದ್ದೇನು? Video
ನವಾತ್ ಇತ್ಸರಾಗ್ರಿಸಿಲ್ ಮಾತಿನಿಂದ ಆಕ್ರೋಶಗೊಂಡ ಸ್ಫರ್ಧಿಗಳು ಸಭೆಯಿಂದ ಹೊರ ನಡೆದ ಪ್ರಸಂಗವೂ ನಡೆದಿದೆ.

ಮೆಕ್ಸಿಕೊ ಸಿಟಿ ಮೆಟ್ರೊ ಓವರ್‌ಪಾಸ್ ರಸ್ತೆಗೆ ಕುಸಿದು 15 ಸಾವು, 70 ಮಂದಿಗೆ ಗಾಯ
ಮೆಕ್ಸಿಕೊ ನಗರದ ಮೆಟ್ರೊದ ಓವರ್‌ಪಾಸ್ ಕುಸಿದು, ರಸ್ತೆಯ ಕಡೆಗೆ ಬಿದ್ದಾಗ ಅದರ ಮೇಲೆ ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 15 ಜನ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಮೆಕ್ಸಿಕೊದಲ್ಲಿ ಭೀಕರ ಗುಂಡಿನ ಕಾಳಗ: 14 ಜನರ ಸಾವು
ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣವೊಂದರ ಮೇಲೆ ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ.

