ರಾಜ್ಯಬೆಂಗಳೂರು: ಮೆಟ್ರೋ ಟಿಕೆಟ್ನೊಂದಿಗೆ ಕ್ಯಾಬ್, ಆಟೋ ಬುಕ್ ಮಾಡಲು ಶೀಘ್ರದಲ್ಲೇ ಬರಲಿದೆ ಆ್ಯಪ್!
ಪ್ರಯಾಣಿಕರು ತಮ್ಮ ಫೋನ್ ಗಳಲ್ಲಿ ಮೆಟ್ರೋ ಟಿಕೆಟ್ನೊಂದಿಗೆ ಆಟೋರಿಕ್ಷಾ ಅಥವಾ ಕ್ಯಾಬ್ ಅನ್ನು ಬುಕ್ ಮಾಡಲು ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮುಂದಾಗಿದೆ.