ದೇಶ'ಮಹಾ' ಮಳೆಗೆ ಮುಂಬೈ ತತ್ತರ: ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತ; ರೈಲು ಸೇವೆಗಳಿಗೆ ತೊಂದರೆ; ವರ್ಲಿ ಮೆಟ್ರೋ ನಿಲ್ದಾಣ ಜಲಾವೃತ! Video
ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಜನಜೀವನ- ಸಂಚಾರ ಅಸ್ತವ್ಯಸ್ತಗೊಂಡಿದೆ. ಇದು ಸ್ಥಳೀಯ ರೈಲುಗಳ ಮೇಲೂ ಪರಿಣಾಮ ಬೀರಿತು.