ರಾಜ್ಯPeenya Metro station ಸ್ಥಳಾಂತರ: ಎಲ್ಲಿಗೆ? ಯಾವಾಗ?: BMRCL ನೀಡಿರುವ ವಿವರ ಇಲ್ಲಿದೆ...
ಜೆ.ಪಿ. ನಗರ ಹಂತ 4 ರಿಂದ ಕೆಂಪಾಪುರ (32.15 ಕಿಮೀ) ವರೆಗಿನ ಆರೆಂಜ್ ಲೈನ್ ನ್ನು 300 ಮೀಟರ್ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಪೀಣ್ಯ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರ ಮಾಡುವ ಕ್ರಮದ ಬಗ್ಗೆ BMRCL ಮಾಹಿತಿ ನೀಡಿದೆ.