ರಾಜ್ಯಶೂನ್ಯದಿಂದ 15 ಸಾವಿರ!: ಮಾದಾವರ-ನಾಗಸಂದ್ರ ಮೊದಲ ದಿನ ಮೆಟ್ರೊ ಸಂಚಾರಕ್ಕೆ ಪ್ರಯಾಣಿಕರು ಸಂತಸ
ರೈಲಿನಲ್ಲಿ ಒಬ್ಬರೇ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ಸ್ವಾಗತಿಸಲು ಕಾಯುತ್ತಿದ್ದರು. ಎರಡನೇ ಟ್ರಿಪ್ ನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ನಂತರ ಹಗಲು ಹೊತ್ತಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.