MeToo campaign

ಕಾಂಗ್ರೆಸ್ ನಿಂದ ಮೋಸಕ್ಕೊಳಗಾದವರು #MeToo ಅಭಿಯಾನ ಆರಂಭಿಸುತ್ತಾರೆ: ರಾಜನಾಥ್ ಸಿಂಗ್
ಕಾಂಗ್ರೆಸ್ ಪಕ್ಷದಿಂದ ವಂಚನೆಗೊಳಗಾಗಿರುವವರು ಶೀಘ್ರವೇ #MeToo ಅಭಿಯಾನ ಕೈಗೊಳ್ಳಲಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

#MeToo ಟ್ವಿಟರ್‌ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ನಟಿ ಖುಷ್ಬು ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಈಗ #MeToo ಅಭಿಯಾನದ್ದೇ ಸುದ್ದಿ, ಬಹುತೇಕ ಸೆಲಬ್ರಿಟಿಗಳು ಒಂದಲ್ಲಾ ಒಂದು ರೀತಿಯಲ್ಲಿ #MeToo ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

#MeToo ಅಭಿಯಾನದ ಬಗ್ಗೆ ನಟಿ ಶೃತಿ ಹರಿಹರನ್ ಹೀಗಂದ್ರು
ಮೀಟೂ" ಅಭಿಯಾನ ದೇಶದ ವಿವಿಧ ಕ್ಷೇತ್ರಗಳ ಗಣ್ಯರ ನಿದ್ದೆಗೆಡಿಸಿದೆ. ಬಾಲಿವುಡ್ನಟ ನಟಿಯರು ಈ ಕುರಿತಂತೆ ಬೆಂಬಲ ಸೂಚಿಸಿದ್ದಾರೆ. ಇದೀಗ ಕನ್ನಡ ನಟಿ ಶೃತಿ ಹರಿಹರನ್ ಸಹ "ಮೀಟೂ" ಬಗೆಗೆ ಮಾತನಾಡಿದ್ದಾರೆ.

