ಜೀವನಶೈಲಿಮೆಂತ್ಯ ಬೀಜದಲ್ಲಿ ಅಡಗಿದೆ ಹಲವು ಆರೋಗ್ಯಕಾರಿ ಪ್ರಯೋಜನ; ಅವುಗಳನ್ನು ತಿಳಿದು ಇಂದೇ ಸೇವಿಸಲು ಪ್ರಾರಂಭಿಸೋಣ!
ನಗರ ಪ್ರದೇಶ ಸೇರಿದಂತೆ ಹಳ್ಳಿಗಳಲ್ಲಿಯೂ ಇಂದು ಜನರ ಜೀವನಶೈಲಿ ಒತ್ತಡ, ಯಾಂತ್ರೀಕೃತ ಬದುಕು ಎಂಬಂತಾಗಿದೆ. ಈ ಕೆಟ್ಟ ಜೀವನಶೈಲಿಯಿಂದ 35-40 ವರ್ಷಕ್ಕೆ ಜನರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೇಹದಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ಹೆಚ್ಚುತ್ತಿದ್ದು, ಮಧುಮೇಹವು ಅವುಗಳಲ್ಲಿ ಒಂದಾಗಿದೆ.