ದೇಶMeta ವಿವಾದ: 'ತಮ್ಮದೇ ದೇಶದ ನಾಗರಿಕರ ವಿರುದ್ಧವೇ ಹೋರಾಡುತ್ತಿದ್ದಾರೆ'; ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಒಂದು ಕಾಲದಲ್ಲಿ ಪ್ರಧಾನಿಯನ್ನು ಬೆಂಬಲಿಸುತ್ತಿದ್ದವರೇ ಈಗ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇ-20 ಇಂಧನದಂತಹ ಸಮಸ್ಯೆಗಳಿಂದ ಬೇಸತ್ತು ಅವರ ವಿರುದ್ಧ ತಿರುಗುತ್ತಿದ್ದಾರೆ.