Meta Platforms

ಫೇಸ್ಬುಕ್ನಲ್ಲಿ ತಪ್ಪು ತಪ್ಪು ಅನುವಾದ ಸತ್ಯವನ್ನು ತಿರುಚುತ್ತಿದೆ: ಸಿಎಂ ಸಿದ್ದರಾಮಯ್ಯ
ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು, ವಿಶೇಷವಾಗಿ ಅಧಿಕೃತ ಸಂವಹನದೊಂದಿಗೆ ವ್ಯವಹರಿಸುವಾಗ ಮತ್ತು ಈ ವೇದಿಕೆಗಳಲ್ಲಿ ಪ್ರದರ್ಶಿಸಲಾದ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ.

ಗ್ರೂಪ್ ಸದಸ್ಯರ ಮಿತಿ ಭಾರಿ ಹೆಚ್ಚಳ, ವಿವಿಧ ಚಾಟ್ ಗುಂಪುಗಳು ಒಂದೇ ವೇದಿಕೆಯಡಿಗೆ..!: WhatsAppಗೆ ಮತ್ತಷ್ಟು ವಿಶೇಷತೆಗಳ ಸೇರ್ಪಡೆ
ಖ್ಯಾತ ಮೆಸೆಂಜರ್ ಆ್ಯಪ್ ವಾಟ್ಸಪ್ ತನ್ನ ನತನ ಫೀಚರ್ ಗಳನ್ನು ಪರಿಚಯಿಸುತ್ತಿದ್ದು, ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ.

