messege

ವಾಮನ-ತ್ರಿವಿಕ್ರಮ; ಮಹಾಬಲಿ-ಮಹಾಭಕ್ತ; ಧರ್ಮ ಸಂರಕ್ಷಿಸಲು ಭೂಮಿಗೆ ಬಂದ ಭಗವಂತ; ವಿಷ್ಣುವಿನ 5ನೇ ಅವತಾರದ ಸಂದೇಶವೇನು?
ಭಕ್ತಿ-ಜ್ಯೋತಿಷ್ಯ

ವಾಮನ-ತ್ರಿವಿಕ್ರಮ; ಮಹಾಬಲಿ-ಮಹಾಭಕ್ತ; ಧರ್ಮ ಸಂರಕ್ಷಿಸಲು ಭೂಮಿಗೆ ಬಂದ ಭಗವಂತ; ವಿಷ್ಣುವಿನ 5ನೇ ಅವತಾರದ ಸಂದೇಶವೇನು?

ಪುರಾಣಗಳ ಪ್ರಕಾರ ವಾಮನ ಋಷಿ ಕಶ್ಯಪ ಮತ್ತು ಅದಿತಿಯ ಮಗನಾಗಿ ಜನಿಸಿದನೆಂದು ಹೇಳಲಾಗಿದೆ. ದೇವತೆಗಳ ತಾಯಿಯಾದ ಅದಿತಿ, ತನ್ನ ಪುತ್ರ ದೇವರುಗಳ ಕಳೆದುಹೋದ ಸ್ಥಾನವನ್ನು ಮರಳಿ ಪಡೆಯಲು ವಿಷ್ಣುವನ್ನು ಭಕ್ತಿಯಿಂದ ಪ್ರಾರ್ಥಿಸಿದಳು.

ಯಾವ ಸಂದೇಶವೂ ಇಲ್ಲ! ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ ಶಿವಕುಮಾರ್; Video
ರಾಜಕೀಯ

ಯಾವ ಸಂದೇಶವೂ ಇಲ್ಲ! ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ ಶಿವಕುಮಾರ್; Video

ಅವರಿವರ ಮಾತು ಕೇಳಿ ನಿಮ್ಮ ಚಾನೆಲ್ ಗಳು ಹೊಂದಿರುವ ಗೌರವ ಕಳೆದುಕೊಳ್ಳುತ್ತಿದ್ದೀರಿ , ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ.

'ಭಾರತ ಮಾತೆ' ಪ್ರತಿಯೊಬ್ಬ ಭಾರತೀಯನ ಧ್ವನಿ': ಸ್ವಾತಂತ್ರ್ಯ ದಿನಾಚರಣೆಯಂದು ರಾಹುಲ್ ಗಾಂಧಿ ಸಂದೇಶ
ದೇಶ

'ಭಾರತ ಮಾತೆ' ಪ್ರತಿಯೊಬ್ಬ ಭಾರತೀಯನ ಧ್ವನಿ': ಸ್ವಾತಂತ್ರ್ಯ ದಿನಾಚರಣೆಯಂದು ರಾಹುಲ್ ಗಾಂಧಿ ಸಂದೇಶ

ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದಿರುವ ರಾಹುಲ್ ಗಾಂಧಿ ನನ್ನ ಪ್ರೀತಿಯ ಭಾರತ ಮಾತೆಯು ನೆಲವಷ್ಟೇ ಅಲ್ಲ. ಅದು ಒಂದಷ್ಟು ಚಿಂತನೆಗಳೂ ಅಲ್ಲ. ಅದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವೂ ಅಲ್ಲ. ಅದು ಜನರಿಗೆ ನೀಡಲಾಗಿರುವ ಬೇರೆ ಬೇರೆ ಜಾತಿಗಳೂ ಅಲ್ಲ. ಎಷ್ಟೇ ದುರ್ಬಲನಿರಲಿ ಅಥವಾ ಎಷ್ಟೇ ಬಲಶಾಲಿ ಆಗಿರಲಿ, ಅದು ಪ್ರತೀ ಭಾರತೀಯನ ಧ್ವನಿ.

ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ವಿಶ್ವ ಭಯೋತ್ಪಾದಕತೆಗೆ ಪ್ರಬಲ ಸಂದೇಶ: ಅಮಿತ್ ಶಾ
ದೇಶ

ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ವಿಶ್ವ ಭಯೋತ್ಪಾದಕತೆಗೆ ಪ್ರಬಲ ಸಂದೇಶ: ಅಮಿತ್ ಶಾ

ಐದು ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ ಭಾರತ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ಮೂಲಕ ತನ್ನ ಗಡಿಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಪ್ರಬಲವಾದ ಸಂದೇಶವನ್ನು ಭಾರತ ರವಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.