messaging apps

ಮೆಸೇಜಿಂಗ್ ಆ್ಯಪ್, ಗ್ರಾಹಕರಿಗೆ ಸರ್ಕಾರದ ಶಾಕ್; ಈ ನಿಯಮ ಪಾಲಿಸುವುದು ಕಡ್ಡಾಯ
ಕೇಂದ್ರದ ಇತ್ತೀಚಿನ ನಿರ್ದೇಶನದ ಪ್ರಕಾರ, ಬಳಕೆದಾರರ ಸಾಧನದಲ್ಲಿ ಸಿಮ್ ಇದ್ದರೆ ಮತ್ತು ಸಕ್ರಿಯವಾಗಿದ್ದರೆ ಮಾತ್ರ ಈ ಸಂದೇಶ ಕಳುಹಿಸುವ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಅಂತರ್ಜಾಲ ಸ್ಥಗಿತಗೊಂಡರೂ ಆಫ್ ಲೈನ್ ನಲ್ಲಿ ಕೆಲಸ ಮಾಡುವ ಮೆಸೇಜಿಂಗ್ ಆಪ್ ಗಳು ಇವು!
ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಿಂಸಾಚಾರ ಸ್ವರೂಪದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಗಟ್ಟಲು ದೇಶದ ಹಲವೆಡೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

