ಕ್ರೀಡೆನಿವೃತ್ತಿ ಹೊಂದಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಘೋಷಿಸುತ್ತೇನೆ: ಬಾಕ್ಸರ್ ಮೇರಿ ಕೋಮ್ ಸ್ಪಷ್ಟನೆ
ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ, ನಾನು ನಿವೃತ್ತಿ ಘೋಷಿಸಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಇದು ನಿಜವಲ್ಲ' ಎಂದು ಬಾಕ್ಸರ್ ಮೇರಿಕೋಮ್ ಸ್ಪಷ್ಟ ಪಡಿಸಿದ್ದಾರೆ.