Meri Saheli

ಪ್ರಯಾಣದ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಭಾರತೀಯ ರೈಲ್ವೆಯ ‘ಮೇರಿ ಸಹೇಲಿ’ ತಂಡದ ನೆರವು
ಭುವನೇಶ್ವರದಲ್ಲಿ ಭಾರತೀಯ ರೈಲ್ವೆಯ "ಮೇರಿ ಸಹೇಲಿ" ತಂಡದ ಸದಸ್ಯರ ಸಹಾಯದಿಂದ ಗರ್ಭಿಣಿ ಮಹಿಳೆಯೊಬ್ಬಳು ರೈಲಿನಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ್ದಾರೆ. . 20 ವರ್ಷದ ಮಹಿಳೆ ಆಯೆಷಾ ಖತುನ್ ಮತ್ತು ಆಕೆಯ ಶಿಶುವನ್ನು ನಗರದ ಕ್ಯಾಪಿಟಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ,

ಬೆಂಗಳೂರು ವಿಭಾಗದ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಗೆ 'ಮೇರಿ ಸಹೇಲಿ' ಅಭಿಯಾನ
ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ಘಟಕ ಸುರಕ್ಷತಾ ಕಾರ್ಯಕ್ರಮವನ್ನು ಮೂರರಿಂದ ಹತ್ತು ಪ್ರಯಾಣಿಕ ರೈಲುಗಳಿಗೆ ವಿಸ್ತರಿಸಿದೆ.

